¡Sorpréndeme!

ಶಿವಮೊಗ್ಗ ಉಪಚುನಾವಣೆ: ಜೆಡಿಎಸ್ ಮುಂದೆ ಮಂಡಿಯೂರಿದ ಕಾಂಗ್ರೆಸ್ | Oneindia Kannada

2018-10-16 117 Dailymotion

ಹದಿನೇಳು ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗೆದ್ದದ್ದು ಹನ್ನೊಂದು ಚುನಾವಣೆಯನ್ನು, ಇನ್ನುಳಿದಂತೆ ಬಿಜೆಪಿ ನಾಲ್ಕು ಬಾರಿ ಮತ್ತು ಸಂಯುಕ್ತ ಸೋಶಿಯಲಿಸ್ಟ್ ಪಾರ್ಟಿ ಮತ್ತು ಸಮಾಜವಾದಿ ಪಕ್ಷ ತಲಾ ಬಂದು ಬಾರಿ.

Congress failed to field candidate in Shivamogga loksabha bypoll and JDS may bargain this seat in next general election. Since, candidates not shown interest, Congress supported JDS candidate Madhu Bangarappa.